Home

      Municipal Reform Cell,  Directorate of Municipal Administration has won the Bronze award for the project "AASTHI"(GIS based Property Tax Information System) National Awards for e-Governance 2011

---------------------------------------------------------------------------------------------------------------------------------------------------------------------------

AWARDS WON BY TOWN MUNICIPAL COUNCIL KUNDAPUR          

KUNDAPUR CITY PROFILE

The Town Municipal Council Kundapur was constituted in 1973. Kundapur is coastal town in Udupi district and is 36.K.M away from Udupi. Kundapur TMC consists of Kundapur Kasaba and Vaderhobli villages with 23 council wards.The main occupation of Kundapur people is Fishing and is secondary source of income is from coconut cultivation. The town is surrounded by famous piligrims like Kollur Mookambike, Hattiyangadi, Anegudde, etc.. The name can be traced to the Kundeshwara temple built by Kundavarma in the vicinity of the Panchagangavali River. Kundapur is also described as the "TOWN OF THE SUN". Kundapur stretches to an area of 14.01 Square Kilometes(Sq.Kms).

The Governament of Karnataka awarded the certificate of appreciation to Kundapur TMC in the year of 1996-97, Best Urban Local Body Award-2009-10, Second Best Practices Award-2010 for Reduction of Non Revenue Water Supply, Third Best Practices Award-2010 for Solid Waste Management(SWM) for providing excellent Municipal Services, maintaining Healthy environment, the best utilization of 18%,22.75%,7.5%,3% reserved fund also for the social service activities.

Town Municipal Council also grabbed Green Leaf Award-2009, Nation Urban Water Awards-2009, ICONSMW Award-2011 in National level

ಕುಂದಾಪುರ ಪುರಸಭೆಯು ದಿನಾಂಕ:12-02-1973 ರಂದು ರೂಪುಗೊಂಡಿರುತ್ತದೆ., ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ .2001 ರ ಜನಗಣತಿಯ ಪ್ರಕಾರ ಒಟ್ಟು 28,591 ಜನಸಂಖ್ಯೆಯನ್ನು ಹೊಂದಿರುತ್ತದೆ. ಕುಂದಾಪುರ ಪುರಸಭೆಯು ಉಡುಪಿಯಿಂದ ಸುಮಾರು 36ಕಿ.ಮೀ ದೂರದಲ್ಲಿರುತ್ತದೆ. ಸುತ್ತ ಮುತ್ತಲು ಕೊಲ್ಲುರು, ಹಟ್ಟಿಯಂಗಡಿ, ಆನೆಗುಡ್ಡೆ ಪ್ರಸಿದ್ದ ದೇವಾಲಯದಿಂದ ಕೂಡಿರುತ್ತದೆ, ನಗರದ ಸುತ್ತಲೂ 3 ಕಡೆಯಿಂದ ಸಮುದ್ರ ಹಾಗೂ ಹೊಳೆಯಿಂದ ಆವೃತವಾಗಿರುತ್ತದೆ.  ಜನಸಂಖ್ಯಾ ಸಾಂದ್ರತೆ 2,414 ಚ.ಕಿ.ಮೀ. ಇರುತ್ತದೆ. ಒಟ್ಟು 14.01 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.

ನಮ್ಮ ಧ್ಯೇಯೋದ್ದೇಶಗಳು: ಪುರಸಭೆ ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು, ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದು,ಪುರಸಭೆ ವ್ಯಾಪ್ತಿಯೊಳಗಿನ ಎಲ್ಲಾ ದಾರಿಗಳಿಗೆ ದಾರಿದೀವ ಅಳವಡಿಕೆ,ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡಿಸುವುದು, ನಗರದ ಶುಚಿತ್ವ ಕಾಪಾಡುವುದು. ಉತ್ತಮ ರೀತಿಯ ರಸ್ತೆ, ಚರಂಡಿಯನ್ನಯ ಒದಗಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸುವುದು. ನಿರ್ಮಲ ನಗರ ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ-ಮರಣ ನೋಂದಣಿ, ದೂರು ನಿವಾರಣಾ ಘಟಕ, ಪುರಸಭೆಯ ವೆಬ್ ಸೈಟ್, ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆ ಹಾಗೂ ಪಾರದರ್ಶಕ ಆಡಳಿತವನ್ನು ನೀಡುವುದು.

ಗಣಕೀಕರಣ ಯೋಜನೆಗಳು:

ಜನನ-ಮರಣ(Birth and Death Online Application): 1990ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳು ಗಣಕೀಕರಣಗೊಳಿಸಲಾಗಿದೆ, ಸಾರ್ವಜನಿಕರು ಪುರಸಭೆಯ ಅಧಿಕೃತ ವೈಬ್ ಸೈಟ್ ಮೂಲಕ ದಾಖಲೆಗಳನ್ನು ಪರಿಶೀಲಿಸ ಬಹುದು. ಅಧಿಕೃತ ವೆಬ್ ಸೈಟ್ : www.kundapurtown.gov.in

ಸಾರ್ವಜನಿಕ ದೂರು ನಿವಾರಣಾ ಕೇಂದ್ರ(Public Grievance Redressal System (P.G.R)): ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಹಾಗೂ ದಿನದ 24 ಘಂಟೆಗಳು ಕಾರ್ಯನಿರ್ವಹಿಸಿರುತ್ತದೆ. ಸಾರ್ವಜನಿಕರು ಪತ್ರ,ದೂರವಾಣಿ,ಆನ್ ಲೈನ್ ಆಪ್ಲೀಕೇಷನ್ ಮೂಲಕ ದೂರುಗಳನ್ನು ಸಲ್ಲಿಸಬಹುದು ಸಹಾಯವಾಣಿ: 08254-235160   ಅಧಿಕೃತ ವೆಬ್ ಸೈಟ್ :www.kundapurtown.gov.in

ಸ್ಥಳೀಯ ಸಂಸ್ಥೆಯ ವೆಬ್ ಸೈಟ್: ಕುಂದಾಪುರ ಪುಸಭೆಯ ಅಧಿಕೃತ ಅಂತರ್ಜಾಲ www.kundapurtown.gov.in ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.

ಆಸ್ತಿ ತೆರಿಗೆ ಯೋಜನೆ: ಈ ಯೋಜನೆ ಪ್ರಗತಿಯಲ್ಲಿದ್ದು ಈಗಾಗಲೇ 23 ವಾರ್ಡುಗಳ ಸರ್ವೆ ಕಾರ್ಯವನ್ನು ಮುಗಿಸಿ, ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು

This page is maintained by B.C.Sadananda, Chief Officer Last Updated on 18-01-2012

No. Of Visitors :
Last Updated   : 27/01/2012  Release History
Release 2.0.0, Powered By Karnataka Municipal Data Society & maintained by Kundapur TMC
This website can best viewed with the resolution 1024 * 768 using Internet Explorer 7.0 or above.
Valid CSS!